Jun 29, 2020, 11:45 AM IST
ಬೆಂಗಳೂರು (ಜೂ. 29): ಅನ್ಲಾಕ್ -1 ಮುಗಿಯಲು ಇನ್ನು ಒಂದೇ ದಿನ ಬಾಕಿಯಿದೆ. ಜುಲೈ 1 ರಿಂದ ಅನ್ಲಾಕ್ 2.0 ಶುರುವಾಗುತ್ತದೆ. ಕೇಂದ್ರದ ಮಾರ್ಗಸೂಚಿ ಇಂದೇ ಹೊರ ಬೀಳಲಿದೆ. ಮೆಟ್ರೋ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಜುಲೈ 15 ರ ನಂತರ ಅಂತರಾಷ್ಟ್ರೀಯ ವಿಮಾನ ಸಂಚಾರ ಆರಂಭಕ್ಕೆ ಕೇಂದ್ರ ಒಲವು ತೋರಿಸಿದೆ. ಆಗಸ್ಟ್ ನಂತರವೇ ಶಾಲಾ- ಕಾಲೇಜು ಆರಂಭವಾಗುವ ಸಾಧ್ಯತೆ ಇದೆ. ಜಿಮ್, ಸ್ವಿಮ್ಮಿಂಗ್ ಪೂಲ್, ಪಬ್, ಬಾರ್ ಓಪನ್ ಸದ್ಯಕ್ಕಿಲ್ಲ.ಯಾವುದಕ್ಕೆಲ್ಲಾ ರಿಲೀಫ್ ಸಿಗಬಹುದು? ಇಲ್ಲಿದೆ ನೋಡಿ..!
ಕಲಬುರಗಿ ಪೊಲೀಸರಿಗೆ ಕೊರೋನಾ ಕಂಟಕ: ಮತ್ತೆ ಐವರು ಆರಕ್ಷಕರಿಗೆ ವಕ್ಕರಿಸಿದ ವೈರಸ್