May 4, 2020, 11:10 AM IST
ಬೆಂಗಳೂರು (ಮೇ. 04): ಇಂದಿನಿಂದ ನಗರದಲ್ಲಿ ಹೊಸ ರೂಲ್ಸ್ ಜಾರಿಯಾಗಲಿದೆ. ಕೊಂಚ ರಿಲೀಫ್ ನೀಡಲಾಗಿದೆ. ಬೆಳಿಗ್ಗೆ 6 ರಿಂದ ಸಂಜೆ 6.30 ರವರೆಗೆ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಆ ಬಳಿಕವೂ ತೆರೆದರೆ ಭಾರೀ ದಂಡ ಕಟ್ಟಬೇಕಾಗುತ್ತದೆ. ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ಹೊರಗೆ ಕಾಲಿಡುವಂತಿಲ್ಲ. ಈ ಅವಧಿಯಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ದಂಡ ಬೀಳೋದಂತು ಗ್ಯಾರಂಟಿ!
ರಾಜ್ಯದಲ್ಲಿ ಈಗ 'ಅನ್ಲಾಕ್ 1.0' ಶುರು; ಜನರಿಗೆ ತುಸು ರಿಲೀಫ್