ಜಮೀರ್‌ದು ಮನೆಯಲ್ಲ, ಅರಮನೆ! ಒಳಗಿನ ವೈಭವ ಕಂಡು ಇಡಿ ಅಧಿಕಾರಿಗಳೇ ಶಾಕ್!

Aug 6, 2021, 12:16 PM IST

ಬೆಂಗಳೂರು (ಆ. 06): ಐಎಂಎ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಎದುರಿಸುತ್ತಿರುವ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿದ ವೇಳೆ, ಮನೆಯೊಳಗಿನ ವೈಭವ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಮನೆಯೊಳಗಿನ ವಿನ್ಯಾಸಕ್ಕೆ ಬಳಸಿದ ಒಂದೊಂದು ವಸ್ತುಗಳೂ ದುಬಾರಿ ಬೆಲೆ ಬಾಳುವಂತದ್ದು. ಮನೆಯೊಳಗಿನ ಮಾರ್ಬಲ್ಸ್, ಕಿಟಕಿ ಕರ್ಟನ್ಸ್, ಚೇರ್, ಪೀಠೋಪಕರಣ ಹೀಗೆ ಪ್ರತಿಯೊಂದರ ಮಾಹಿತಿ ಕಲೆ ಹಾಕಿದೆ ಇಡಿ. ತನಿಖೆಯ ಬಳಿಕ ಸತ್ಯಾಂಶ ಹೊರ ಬೀಳಲಿದೆ.