ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರು ಕಂಗಾಲು; ಗಾಂಧಿ ಬಜಾರ್ ಕಂಪ್ಲೀಟ್ ಲಾಕ್‌ಡೌನ್

Jun 30, 2020, 4:36 PM IST

ಬೆಂಗಳೂರು (ಜೂ. 30): ಮರಣ ಮೃದಂಗಕ್ಕೆ ಬೆಂಗಳೂರು ಬೆಚ್ಚಿ ಬಿದ್ದಿದೆ. ಇಂದಿನಿಂದ ಗಾಂಧಿಬಜಾರ್ ಕಂಪ್ಲೀಟ್ ಲಾಕ್‌ಡೌನ್ ಆಗಲಿದೆ. ಜುಲೈ 06 ರವರೆಗೆ ಸಂಪೂರ್ಣವಾಗಿ ಲಾಕ್‌ಡೌನ್ ಆಗಲಿದೆ. ಕೊರೊನಾ ತಡೆಗೆ ಮರ್ಚೆಂಟ್ ಫೋರಂ ನಿರ್ಧಾರ ಮಾಡಿದೆ. ಇದೊಂದು ಒಳ್ಳೆಯ ನಿರ್ಧಾರವಾಗಿದ್ದು ಕೊರೊನಾ ತಡೆಗೆ ಇದು ಅನಿವಾರ್ಯವೂ ಹೌದು.

ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ಸ್ಟ್ರೆಚರ್ ನೀಡದ ಬಿಮ್ಸ್ ಆಸ್ಪತ್ರೆ; ಎಂಥಾ ಅಮಾನವೀಯತೆ..!