ಹಿಟ್ ಲಿಸ್ಟ್ ಮಾಡಿ ಟಾರ್ಗೆಟ್ ಮಾಡ್ತಿದ್ರು ಮಾಜಿ ಗೃಹಮಂತ್ರಿ? IPS ಅಧಿಕಾರಿ ಸ್ಫೋಟಕ ಮಾಹಿತಿ!

Nov 6, 2019, 12:18 PM IST

ಬೆಂಗಳೂರು (ನ.06): ಕಾಂಗ್ರೆಸ್-ಜೆಡಿಎಸ್ ಮೈತ್ರಿಸರ್ಕಾರ ಬಿದ್ದು ಈಗಾಗಲೇ ನಾಲ್ಕು ತಿಂಗಳಾಗುತ್ತಾ ಬಂದಿದೆ.  ಒಂದು ವರ್ಷ ಆಡಳಿತ ನಡೆಸಿದ ಮೈತ್ರಿ ಸರ್ಕಾರದ ಒಂದೊಂದೇ ಕರ್ಮಕಾಂಡಗಳು ಹೊರಬರುತ್ತಿವೆ. 

IMA ಹಗರಣ, ಫೋನ್ ಟ್ಯಾಪಿಂಗ್ ಪ್ರಕರಣಗಳು  ಮೈತ್ರಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. CBI ಅವುಗಳನ್ನು ವಿಚಾರಣೆ ನಡೆಸುತ್ತಿದೆ. ಅದರ ಬೆನ್ನಲ್ಲೇ, ಮಾಜಿ ಗೃಹಮಂತ್ರಿ ಎಂ.ಬಿ. ಪಾಟೀಲ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.

ಈ ಆರೋಪ ಮಾಡಿರುವುದು ಯಾವುದೇ ರಾಜಕೀಯ ಎದುರಾಳಿಯಲ್ಲ, ಗೃಹ ಇಲಾಖೆಯಲ್ಲಿ ಕೆಲಸ ಮಾಡೋ IPS ಅಧಿಕಾರಿಯೇ! ಏನಿದು ಪ್ರಕರಣ? ಏನಿದು ಆರೋಪ? ಇಲ್ಲಿದೆ ವಿವರ...