ಕೋವ್ಯಾಕ್ಸಿನ್ ಲಸಿಕೆ ಎಷ್ಟು ಸೇಫ್, ಹೇಗೆ ಕೆಲಸ ಮಾಡುತ್ತೆ..? ವೈದ್ಯರು ಏನಂತಾರೆ.?

Jan 3, 2021, 12:55 PM IST

ಬೆಂಗಳೂರು (ಜ. 03): ಭಾರತ್ ಬಯೋಟೆಕ್ ತಯಾರಿಸಿದ ಕೋವ್ಯಾಕ್ಸಿನ್ ಹಾಗೂ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಿದ  ಕೋವಿಶೀಲ್ಡ್‌ ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಿತರಣೆ ಯಾವಾಗಿಂದ ಶುರುವಾಗಲಿದೆ ಎಂದು ಜನ ಸಾಮಾನ್ಯರು ಕಾಯುತ್ತಿದ್ದಾರೆ. ಖಂಡಿತಾ ಸಿಗಲಿದೆ. ಸ್ವಲ್ಪ ಕಾಯಬೇಕಿದೆ. 

ಇನ್ನು ಲಸಿಕೆಯ ಸುರಕ್ಷತೆ ಬಗ್ಗೆ, ವಿತರಣಾ ಕ್ರಮಗಳ ಬಗ್ಗೆ ತಜ್ಞ ವೈದ್ಯರಾದ ಡಾ. ಆಂಜನಪ್ಪ ಪ್ರತಿಕ್ರಿಯಿಸಿದ್ದಾರೆ. ಏನಿದೆ ಹೆಚ್ಚಿನ ಮಾಹಿತಿ..? ಕೇಳೋಣ ಬನ್ನಿ..!

ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅಸ್ತು, ಮಹಾಮಾರಿಗೆ ಸಿಕ್ಕೇ ಬಿಡ್ತು ಮದ್ದು..!