ದಿನಕ್ಕೊಂದು ರಾಜ್ಯ ಬದಲಿಸ್ತಾ ಇದ್ದಾರಂತೆ ಸೀಡಿ ಕಿಂಗ್‌ಪಿನ್‌ಗಳು

Mar 23, 2021, 9:48 AM IST

ಬೆಂಗಳೂರು (ಮಾ. 23): ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಕಿಂಗ್‌ಪಿನ್‌ಗಳು ದಿನಕ್ಕೊಂದು ರಾಜ್ಯ, ಸ್ಟಾರ್‌ ಹೊಟೇಲ್‌ಗಳಲ್ಲಿ ವಾಸ್ತವ್ಯ  ಬದಲಿಸ್ತಾ ಇದ್ದಾರಂತೆ. 2 ದಿನದ ಹಿಂದೆ ಲಖನೌ ಹೋಟೆಲ್‌ನಲ್ಲಿ ಕಿಂಗ್‌ಪಿನ್‌ಗಳು ವಾಸ್ತವ್ಯ ಹೂಡಿದ್ದರಂತೆ. ಎಸ್‌ಐಟಿ ರಾಜಸ್ತಾನಕ್ಕೆ ಬರುವಷ್ಟರಲ್ಲಿ  ಅಲ್ಲಿಂದಲೂ ನಾಪತ್ತೆಯಾಗಿದೆ ಗ್ಯಾಂಗ್. ಹೊಟೇಲ್‌ನಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದನದಲ್ಲಿಂದು ಸೀಡಿ ಕಂಪನ, ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್‌ಗೆ ಕಾಂಗ್ರೆಸ್ ಬಿಗಿಪಟ್ಟು