ಸೀಡಿ ಯುವತಿ ಜೊತೆ ಸಂಪರ್ಕ: SIT ವಿಚಾರಣೆಗೆ ಹಾಜರಾಗ್ತಾರಾ ಡಿ ಸುಧಾಕರ್.?

Apr 5, 2021, 10:26 AM IST

ತನಿಖೆಯಲ್ಲಿ ಸೀಡಿ ಲೇಡಿ ಜೊತೆ ಡಿ ಸುಧಾಕರ್ ಸಂಪರ್ಕ ಬಯಲಾಗಿದೆ. ಸೀಡಿ ಯುವತಿ ಜೊತೆ ಹಲವು ಬಾರಿ ಫೋನ್ ಸಂಪರ್ಕ, ಬ್ಯಾಂಕ್ ವ್ಯವಹಾರ ಹಿನ್ನಲೆ ನೋಟಿಸ್ ನೀಡಲಾಗಿದೆ. ಡಿ ಸುಧಾಕರ್ ಇಂದು ಅಥವಾ ನಾಳೆ ವಿಚಾರಣೆಗೆ ಹಾಜರಾಗುವ ನಿರೀಕ್ಷೆಯಿದೆ. 


ಸೀಡಿ ಕೇಸ್‌ಗೆ ಡಿ ಸುಧಾಕರ್ ಎಂಟ್ರಿ, ಗೂಗಲ್ ಪೇ, 35 ಫೋನ್ ಕಾಲ್, 6 ತಿಂಗಳ ಅಕಟಕಟಾ!