ಗ್ರಾಹಕರು ಖರೀದಿಸಿದ ವಸ್ತು ಮನೆ ಬಾಗಿಲಿಗೆ ತಲುಪಿಸಲಿದೆ ಬಿಗ್ ಬಜಾರ್

May 12, 2020, 9:55 AM IST

ಬೆಂಗಳೂರು (ಮೇ. 12): ಲಾಕ್‌ಡೌನ್ ವೇಳೆ ಮನೆಯಲ್ಲೇ ಇರುವವರಿಗೆ ಬಿಗ್ ಬಜಾರ್ ಹೊಸ ಸೇವೆ ಆರಂಭಿಸಿದೆ. ಖರೀದಿಸಿದ ವಸ್ತುಗಳನ್ನು ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಮನೆಯಲ್ಲೇ ಕುಳಿತು ಗ್ರಾಹಕರು ಶಾಪಿಂಗ್ ಮಾಡಬಹುದಾಗಿದೆ. ಬಿಗ್ ಬಜಾರ್ ಸಿಬ್ಬಂದಿ ಮನೆಗೆ ಬಂದು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..! 

ಅಜ್ಮೀರ್‌ನಿಂದ ಬೆಳಗಾವಿಗೆ ಬಂದ 30 ಜನರಿಗೆ ಕೊರೊನಾ; ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ