Mar 2, 2021, 10:35 AM IST
ಬೆಂಗಳೂರು (ಮಾ. 02): ತುಮಕೂರು ರಸ್ತೆ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ 4 ಪ್ರಮುಖ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆ ಜಾರಿಯಾದ್ರೆ ತುಮಕೂರು ರಸ್ತೆ ಸಂಪೂರ್ಣ ಸಿಗ್ನಲ್ ಫ್ರೀ ಆಗುವುದು. ಈ ಯೋಜನೆಯ ರುವಾರಿ ಮುನಿರತ್ನ. ವರದಿ ತಯಾರಿಸಲು 5 ತಿಂಗಳು ಅಧ್ಯಯನ ಮಾಡಲಾಗಿದೆ.