ಕೊರೋನಾದಿಂದ ಬೆಂಗಳೂರನ್ನು ಸೇಫ್ ಮಾಡುತ್ತಿದೆ ಮೋದಿ ಹೇಳಿದ ಈ ಮಂತ್ರ!

Apr 18, 2020, 5:19 PM IST

ಸಿಲಿಕಾನ್ ಸಿಟಿ ಬೆಂಗಳೂರು ರಾಜ್ಯದ 10 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಬೃಹತ್ ನಗರಿ.  ಬೃಹತ್ ನಗರಿ ಕೊರೋನಾ ಹಿಮ್ಮೆಟ್ಟಿಸುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಜಗತ್ತಿನ ಪ್ರಮುಖ ನಗರಗಳ ಪೈಕಿ ಬೆಂಗಳೂರೇ ಬೆಟರ್.  ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು ಸೇಫ್ ಸಿಟಿ ಎಂದು ಬೀಗಿದ್ದು ಹೇಗೆ? ಉದ್ಯಾನ ನಗರಿಯನ್ನು ಸೇಫ್ ಮಾಡುವಲ್ಲಿ ಮೋದಿ ಮಂತ್ರ ಅಡಗಿದೆ. ಏನದು? ಇಲ್ಲಿದೆ ನೋಡಿ! 

ಕೊರೋನಾ ಹಾಟ್‌ಸ್ಪಾಟ್ ಬೆಂಗಳೂರಲ್ಲಿ 2 ಲಕ್ಷ ಪಾಸ್ ವಿತರಣೆ, ಅಪಾಯ ಆಹ್ವಾನ