Oct 23, 2020, 12:41 PM IST
ಬೆಂಗಳೂರು (ಅ. 23): ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ವಿಲ್ಸನ್ ಗಾರ್ಡನ್ ಬಳಿಯ ಸ್ಲಂನಲ್ಲಿದ್ದ ಅಜ್ಜಿ ಲಕ್ಷ್ಮಮ್ಮ 20 ವರ್ಷ ಹಳೆಯದಾದ ಮನೆಯನ್ನು ಕಳೆದುಕೊಂಡಿದ್ದರು. ಮನೆ ಕಳೆದುಕೊಂಡ ಅಜ್ಜಿ 4 ಮೊಮ್ಮಕ್ಕಳ ಜೊತೆ ಶೌಚಾಲಯದಲ್ಲಿಯೇ ವಾಸಿಸುತ್ತಿದ್ದರು. ಮಳೆ, ಚಳಿಯನ್ನು ತಾಲಲಾಗದೇ ಅಜ್ಜಿ ಅಲ್ಲಿಯೇ ವಿಧಿವಶರಾಗಿದ್ದಾರೆ.