ಮೋದಿ ಆಗಮನ, ರಂಗು ರಂಗಾದ ಬೆಂಗಳೂರಿನ ರಸ್ತೆಗಳು!

Jan 2, 2020, 1:28 PM IST

ಬೆಂಗಳೂರು[ಜ.02]: ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಬೆಂಗಳೂರಿನ ರಸ್ತೆಗಳೆಲ್ಲಾ ರಂಗು ರಂಗಾಗಿವೆ. ಹೌದಿ ಬಿಬಿಎಂಪಿ ರಾತ್ರೋ ರಾತ್ರಿ ರಸ್ತೆಗಳನ್ನು ಸರಿಪಡಿಸಿದ್ದು, ಡಿವೈಡರ್‌ಗಳಿಗೆ ಬಣ್ಣ ಬಳಿದಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಿ ಸರಿಪಡಿಸಿದ್ದಾರೆ. ಹೀಗೆ ಅನೇಕ ದಿನಗಳಿಂದ ಕಾಮಗಾರಿಯಾಗದೇ ಉಳಿದಿದ್ದ ರಸ್ತೆಗಳು ದಿನ ಬೆಳಗಾಗುತ್ತಿದ್ದಂತೆಯೇ ಸರಿಯಾಗಿವೆ.