ಮಹಾಲಿಂಗಪುರ ಪುರಸಭೆಯಲ್ಲಿ ತಳ್ಳಾಟ, ನೂಕಾಟ ಪ್ರಕರಣ: ಸಿಐಡಿ ತನಿಖೆ ಶುರು

Jul 3, 2021, 10:27 AM IST

ಬೆಳಗಾವಿ (ಜು. 03): ಮಹಾಲಿಂಗಪುರ ಪುರಸಭೆಯಲ್ಲಿ ತಳ್ಳಾಟ, ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಶುರು ಮಾಡಿದೆ. ಅಧ್ಯಕ್ಷ- ಉಪಾಧ್ಯಕ್ಷರ ಗಲಾಟೆ ವೇಳೆ ನಡೆದ ತಳ್ಳಾಟದಲ್ಲಿ ಪುರಸಭೆ ಸದಸ್ಯೆ ಚಾಂದಿನಿ ನಾಯಕ್‌ಗೆ ಗರ್ಭಪಾತವಾಗಿತ್ತು. ಪ್ರಕರಣ ಸಂಬಂಧ ಚಾಂದಿನಿ ನಾಯಕ್‌ರಿಂದ ಸಿಐಡಿ ಮಾಹಿತಿ ಪಡೆದಿದೆ. 

ಪರವಾನಗಿ ಇಲ್ಲದ ಪೆಟ್‌ಶಾಪ್‌ಗಳಿಗೆ ಬೀಗ, ನಿರ್ದಾಕ್ಷಿಣ್ಯ ಕ್ರಮಕ್ಕೆ ಪ್ರಭು ಚೌಹಾಣ್ ಸೂಚನೆ