ಎಷ್ಟು ಕೋಟಿಗೆ ಸೇಲ್ ಆಯ್ತು ಕೆಜಿಎಫ್ ಚಾಪ್ಟರ್ 2; ಬನ್ನಿ ತಿಳ್ಕೋಳಣ!

Mar 8, 2021, 4:07 PM IST

ಡಿಜಿಟಲ್ ದುನಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೊಸ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಕೆಜಿಎಫ್‌ ಚಾಪ್ಟರ್ 2 ಬಿಡುಗಡೆಗೆ ಕಾಯುತ್ತಿರುವ ಪ್ರಶಾಂತ್ ಆ್ಯಂಡ್ ಟೀಂ ರಜನೀಕಾಂತ್  ಅಭಿನಯದ 2.0 ಚಿತ್ರದ ಡಿಜಿಟಲ್ ದಾಖಲೆ ಮುರಿದಿರುವುದಕ್ಕೆ ಅಚ್ಚರಿ ಪಟ್ಟಿದ್ದಾರೆ. ರಿಲೀಸ್‌ಗೂ ಮುನ್ನ 128 ಕೋಟಿ ಕಲೆಕ್ಷನ್ ಮಾಡಿರುವುದು ನಿಜವೇ?

ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment