ವಿಕ್ರಂ ರವಿಚಂದ್ರನ್‌ ಮಾಸ್‌ ಫಿಲ್ಮ್; ನಿರಂಜನ್ 'ಸೂಪರ್ ಸ್ಟಾರ್'!

Aug 17, 2020, 5:48 PM IST

ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ತಮ್ಮ ಹುಟು ಹಬ್ಬದ ದಿನದಂದು ತಮ್ಮ ಮೊದಲ ಸಿನಿಮಾ 'ತ್ರಿವಿಕ್ರಮ್' ಚಿತ್ರದ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಅಪ್ಪನ ಹಾಗೆ ರೋಮ್ಯಾಂಟಿಕ್ ಮ್ಯಾನ್ ಆಲ್ಲ ನಾನು, ಮಾಸ್ ಎಂದು ಹೇಳಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರನ ಅಣ್ಣ ಮಗ ನಿರಂಜನ್ ಸುಧೀಂದ್ರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಟೈಟಲ್‌ ಟೀಸರ್‌ ಜೊತೆ ಚಿತ್ರದ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment