ಲಾಂಗ್ ಹಿಡಿಯೋದು ಸಖತ್ ಸಿಂಪಲ್; ಕೆ.ಮಂಜು ಮಗನಿಗೆ ಶಿವರಾಜ್‌ಕುಮಾರ್ ಪಾಠ!

Aug 28, 2021, 4:06 PM IST

'ರಾಣಾ' ಚಿತ್ರದ ಮೂಲಕ ಮೊದಲ ಬಾರಿ ಮಾಸ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೇಯಸ್ ಕೆ.ಮಂಜು ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಲಾಂಗ್ ಹಿಡಿದುಕೊಳ್ಳುವ ಪಾಠ ಮಾಡಿದ್ದಾರೆ. ಇಬ್ಬರು ಜೊತೆಗೂಡಿ ಲಾಂಗ್ ಹಿಡಿದು ಕ್ಯಾಮೆರಾಗೆ ಪೋಸ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment