'ಯುವರತ್ನ' ಚಿತ್ರದಲ್ಲಿ ಪವರ್‌ ಜೊತೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್?

Jul 19, 2020, 4:32 PM IST

ಯುವರತ್ನ ಚಿತ್ರದಲ್ಲಿ 'ಓಂ' ಚಿತ್ರದ ಝಲಕ್ ಇರಲಿದೆ ಎಂದು ಹಿಂದೊಮ್ಮೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ್ದರು ಇದರ ಮುಂದುವರೆದ ಭಾಗವಾಗಿ ಇತ್ತೀಚೆಗೆ ಪುನೀತ್ ಆ ದೃಶ್ಯದ ಡಬ್ಬಿಂಗ್ ಕೂಡ ಮುಗಿಸಿದ್ದಾರೆ . ಇದೀಗ ಹೊರಬಿದ್ದಿರುವ ಮತ್ತೊಂದು ಸುದ್ದಿಯೆಂದರೆ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಲ್ಲದೇ ಇದರ ಹಿಂದೆ ಮತ್ತೊಂದು ಕತೆಯೂ ಇದು,ಅದೆನೆಂದು ನೀವೇ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Suvarna Entertainment