'ಎಷ್ಟು ಹೋದ್ರೆ ಮರೆಯಲಿಕ್ಕಾಗದ ಸಿನಿಮಾ ಇದು, ಈಗ್ಲೂ ಶಿವರಿಂಗ್ ಆಗ್ತಾ ಇದೆ'!

Sep 30, 2022, 4:05 PM IST

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಜೋಡಿಯಾಗಿ ಅಭಿನಯಿಸಿರುವ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಸೇರಿದಂತೆ ಶೆಟ್ಟಿ ಗ್ಯಾಂಗ್‌ನ ಅನೇಕರನ್ನು ನೋಡಬಹುದು. ಸಿನಿಮಾ ನೋಡಿ ಶಿವನ ಗುಂಗಿನಲ್ಲಿರುವ ಸೆಲೆಬ್ರಿಟಿಗಳ ಮಾತು ಕೇಳಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment