Jan 3, 2023, 5:45 PM IST
ಕಾಂತಾರ ಚಿತ್ರದ ಮೂಲಕ ವಿಶ್ವಾದ್ಯಂತ ಪರಿಚಯವಾಗಿರುವ ನಟಿ ಸಪ್ತಮಿ ಗೌಡ ಅಪ್ಪನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಅಪ್ಪನ ಇಷ್ಟವಾದ ತಿಂಡಿ, ಕೋಪ ಬರುವ ವಿಷಯ, ಸಿನಿಮಾ ಕುರಿತು ಹಾಗೂ ಇಷ್ಟವಾದ ಟೂರಿಸ್ಟ್ ಪ್ಲೇಸ್ ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅನೇಕ ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.