ಕೋವಿಡ್ ಸಮಯದಲ್ಲಿ ಕನ್ನಡದ ನಿರ್ಮಾಪಕ ಸೈಯದ್ ಸಲಾಂ ಕನ್ನಡ

Jun 4, 2021, 6:16 PM IST

ಮುಗುಳು ನಗೆ, ಗೀತಾ, ಲೈಫು ಇಷ್ಟೆನೇ ಸಿನಿಮಾ ನಿರ್ಮಿಸಿರುವ ಸೈಯದ್ ಸಲಾಂ ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಕನ್ನಡ ಸೇವೆ ಮಾಡುತ್ತಿದ್ದಾರೆ. ಮಂಗಮನ ಪಾಳ್ಯ ಹಾಗೂ ಮದೀನಾ ನಗರದಲ್ಲಿರುವ ಮುಸಲ್ಮಾನ ಮಕ್ಕಳಿಗೆ ದಿನ ನಿತ್ಯ ಕನ್ನಡದ ಪಾಠ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment