ಪ್ರಶಾಂತ್, ಯಶ್‌ ಫೋಟೋ ವೈರಲ್; ಚಾಪ್ಟರ್‌ 2 ಅಪ್ಡೇಟ್‌ ಇಲ್ಲಿದೆ!

Jul 3, 2020, 4:41 PM IST

ರಾಕಿ ಬಾಯ್‌ ಮತ್ತು ಮ್ಯಾನ್ ಬಿಹೈಂಡ್‌ ಕೆಜಿಎಫ್ - ಪ್ರಶಾಂತ್ ನೀಲ್ ಯಾವುದೋ ಕ್ಯಾಮೆರಾ ಮುಂದೆ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.  'ಏನ್ ಆಗುತ್ತಿದೆ, ಗೆಸ್‌ ಮಾಡಿ...' ಎಂದು ಪ್ರಶಾಂತ್ ನೀಲ್, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ. ಅಷ್ಟಕ್ಕೂ ಇವರಿಬ್ಬರ ನಡುವೆ ಆಗುತ್ತಿರುವುದೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmnet