ಸಂಗೀತದ ಮೂಲಕ ಗಂಧದ ಗುಡಿ ಪರಿಚಯಿಸಿದ ನಿರ್ದೇಶಕ ರಾಜನ್

Oct 13, 2020, 3:55 PM IST

80-90ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಅದ್ಭುತ ಗೀತೆಗಳನ್ನು ಕೊಟ್ಟ  ಖ್ಯಾತ ಸಂಗೀತ ನಿರ್ದೇಶಕ ರಾಜನ್‌ ಇನ್ನು ನೆನಪು ಮಾತ್ರ. 375ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ ಖ್ಯಾತಿ ಇವರದ್ದು.  ರೋಮ್ಯಾಂಟಿಕ್, ಡ್ಯೂಯೆಟ್‌ ಹಾಡುಗಳು ಮಾತ್ರವಲ್ಲದೇ ಭಕ್ತಿ ಗೀತೆಗಳನ್ನೂ ಅವರು ರಚಿಸಿದ್ದಾರೆ. ಸುವರ್ಣ ನ್ಯೂಸ್‌ ಸಿನಿಮಾ ಹಂಗಾಮ ಮೂಲಕ ರಾಜನ್‌ ಅವರಿಗೊಂದು ನಮನ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment