ಪೋಟೋಗೆ ಪೋಸ್ ಕೊಡ್ಬೇಕಂದ್ರೆ ಬಸಣ್ಣಿ ತಾನ್ಯ ತೋರಿಸುತ್ತಾಳೆ ನೋಡಿ!

Oct 1, 2020, 4:42 PM IST

'ಯಜಮಾನ' ಹಾಗೂ 'ಅಮರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಖ್ಯಾತ ಬ್ಯುಸನೆಸ್‌ ಐಕಾನ್ ಪುತ್ರಿ ತಾನ್ಯ ಹೋಪ್ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಒಂದು ಪಾಠ ಹೇಳಿಕೊಟ್ಟಿದ್ದಾರೆ. ಅದುವೇ ಒಂದೇ ನಿಮಿಷದಲ್ಲಿ ಕ್ಯಾಮೆರಾ ಮುಂದೆ ಹೇಗೆ ಪೋಸ್ ಕೋಡಬಹುದು ಎಂದು. ವಿಡಿಯೋ ನೋಡಿ ನಿಮಗೂ ಹೆಲ್ಪ್ ಆಗಬಹುದು

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment