ಪಾರ್ಟಿಯಲ್ಲಿ ನಟ ದರ್ಶನ್‌ ಡ್ಯಾನ್ಸ್; ವಿಡಿಯೋ ವೈರಲ್, ಫ್ಯಾನ್ಸ್ ಖುಷ್!

Jun 5, 2020, 4:28 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸಿನಿಮಾಗಳಲ್ಲಿ ಮಾತ್ರ ಹೆಜ್ಜೆ ಹಾಕುವುದನ್ನು ಅಭಿಮಾನಿಗಳು ನೋಡಿದ್ದಾರೆ. ಆದರೆ ಪರ್ಸನಲ್ ಪಾರ್ಟಿಗಳಲ್ಲಿ ನೋಡಿರೋಕೆ ಛಾನ್ಸೇ ಇಲ್ಲ ಬಿಡಿ.  ಈಗ ಎಲ್ಲೇಡೆ ವೈರಲ್ ಆಗುತ್ತಿರುವ ವಿಡಿಯೋವೊಂದನ್ನು ನೀವು ನೋಡಿದ್ದೀರಾ?

ಶುರುವಾಯ್ತು ಮದಕರಿ ನಾಯಕನ ಅಬ್ಬರ; ಲವ್‌ ಮಾಕ್ಟೇಲ್‌- 2ನಲ್ಲಿ ಹೊಸ ನಟಿ?

ಕೆಲವು ದಿನಗಳ ಹಿಂದೆ 41 ವರ್ಷಕ್ಕೆ ಕಾಲಿಟ್ಟ ಕೆಜಿಎಫ್‌ ನಿರ್ದೇಕ ಪ್ರಶಾಂತ್ ನೀಲ್ ಶುಭಾಶಯ ಕೋರಿದ ಪ್ರತಿಯೊಬ್ಬ ಅಭಿಮಾನಿ ಹಾಗೂ ಸೆಲೆಬ್ರಿಟಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet