ಪ್ರಶಾಂತ್‌ಗೆ ನನ್ನ ಹೆಸರು ಹೇಳೋ ಧೈರ್ಯವಿಲ್ಲ; ರಾಜಕಾರಣಿಗಳಿಗೆ ಅವ್ರು ಸರ್ವೆಂಟ್?

Sep 3, 2020, 5:44 PM IST

'ಗಂಡ ಹೆಂಡತಿ' ಚಿತ್ರದ ನಟಿ ವಿರುದ್ಧ ಪರೋಕ್ಷವಾಗಿ ಪ್ರಶಾಂತ್ ಸಂಬರಗಿ ನೀಡಿರುವ ಹೇಳಿಕೆಗೆ ಸಂಜನಾ ಗರ್ಲಾನಿ ಕಿಡಿ ಕಾಡಿದ್ದಾರೆ. ಪ್ರಶಾಂತ್‌ನನ್ನು ಬ್ರೋಕರ್‌, ಬೊಗಳೋ ನಾಯಿ ಹಾಗೂ ರಾಜಕಾರಣಿಗಳ ಸರ್ವೆಂಟ್ ಎಂದು ಕರೆದಿದ್ದಾರೆ. ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾದಲ್ಲಿ ಅತಿ ಹೆಚ್ಚಾಗಿ ಕೇಳಿ ಬಂದಿರುವ ಹೆಸರು ಸಂಜನಾ ಆಗಿರುವುದಿರಿಂದ ಸ್ಪಷ್ಟನೆ ನೀಡಲು ವಾಟ್ಸಪ್ ಮೆಸೇಲ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ನೋಡಿ | 'ಸಂಜನಾ ಬಗ್ಗೆ ಮಾತನಾಡಿ ಗಲೀಜು ಮಾಡಿಕೊಳ್ಳಲ್ಲ, ರಾಗಿಣಿ ವಿರುದ್ಧ ಕ್ರಮ ಯಾಕಿಲ್ಲ?'

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainemt