ಶಿವಣ್ಣ ಸೈಕಲ್‌ ಸವಾರಿ ಮಾಡಿದ್ರೆ, ಅನುಷ್ಕಾ ಶೆಟ್ಟಿ ವಿರುದ್ದ ದೂರಾಗಿದೆ; ಸಿನಿ ಎಕ್ಸ್‌ಪ್ರೆಸ್ !

Apr 28, 2020, 5:16 PM IST

ಹ್ಯಾಟ್ರಿಕ್  ಹೀರೋ ಶಿವರಾಜ್‌ಕುಮಾರ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿಯೇ ಸೈಕಲ್ ಸವಾರಿ ಮಾಡುತ್ತಾ ಚೆನ್ನಾಗಿ ಟೈಂ ಪಾಸ್ ಮಾಡುತ್ತಿದ್ದಾರೆ. 

ಸೆಂಚುರಿ ಸ್ಟಾರ್‌ ವಿತ್ ರವಿಶಂಕರ್ ಗುರೂಜಿ; ಲೈವ್‌ ಮಾತುಕಥೆ!

ಇನ್ನು ಅನುಷ್ಕಾ ಶೆಟ್ಟಿ 'ನಿಶಬ್ದಂ' ಸಿನಿಮಾವನ್ನು ಆನ್‌ಲೈನ್‌ನಲ್ಲಿ ರಿಲೀಸ್‌ ಮಾಡಲು  ವಿರೋಧಿಸಿದ ಕಾರಣ  ನಿರ್ದೇಶಕರು ದೂರು ದಾಖಲಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment