'ಮಾರ್ಟಿನ್' ಚಿತ್ರಕ್ಕೆ ಧ್ರುವ ವರ್ಕೌಟ್ ಶುರು; ಯಾವ ಎಕ್ಸರ್ಸೈಸ್ ಮಾಡುತ್ತಾರೆ ನೋಡಿ...

Aug 17, 2021, 1:02 PM IST

ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿ ಕೇವಲ ಎರಡು ದಿನ ಕಳೆದಿದೆ. ಆಗಲೇ 6 ಮಿಲಿಯನ್ ವೀಕ್ಷಣೆ ಪಡೆದುಕೊಂಡು, ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದೆ.  ಧ್ರುವ ಬಾಡಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ನೆಟ್ಟಿಗರಿಗೆ ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದಾರೆ. ಧ್ರುವ ಇಷ್ಟೊಂದು ವರ್ಕೌಟ್ ಮಾಡುತ್ತಾರಾ ಎಂದು ಶಾಕ್ ಆಗಿದ್ದಾರೆ ಜನರು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment