ನಟ ವಿಜಯಲಕ್ಷ್ಮಿ ದರ್ಶನ್ ಮಾಡುತ್ತಿರುವ ಕೆಲಸಕ್ಕೆ ಡಿ-ಬಾಸ್‌ ಫ್ಯಾನ್ಸ್ ಸಾಥ್!

Aug 17, 2020, 5:43 PM IST

ನಟ ದರ್ಶನ್ ಊರೂರು ಸುತ್ತುತ್ತಾ ಹೈನುಗಾರಿಕೆಯಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಪತ್ನಿ ವಿಜಯಲಕ್ಷ್ಮಿ ಜನರಿಗೆ ಉಳ್ಳೆಯದನ್ನು ಮಾಡಬೇಕು ಎಂದು ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ವಿಜಯಲಕ್ಷ್ಮಿ ಅವರ ಆನ್‌ಲೈನ್‌ ಬ್ಯುಸನೆಸ್‌ನ ಅಭಿಮಾನಿಗಳು ಸಿಕ್ಕಾಪಟ್ಟೆ ಪ್ರಮೋಟ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment