ಪತ್ನಿ ಹುಟ್ಟುಹಬ್ಬಕ್ಕೆ ಅರುಣ್ ಸಾಗರ್ ಸ್ಪೆಷಲ್ ವಿಶ್; ವಿಡಿಯೋ ವೈರಲ್

Feb 12, 2020, 4:52 PM IST

ಕನ್ನಡದ ಬಹುಮುಖ ಪ್ರತಿಭೆ ಅರುಣ್ ಸಾಗರ್ ಯಾವಾಗಲೂ ಕ್ರಿಯೇಟಿವ್.  ಪತ್ನಿ ಮೀರಾ ಅವರ ಜನ್ಮದಿನಕ್ಕೆ ವಿಶೇಷ ಐಡಿಯಾ ಮಾಡಿದ್ದಾರೆ. ಪತ್ನಿಗೆ ಹಾಡು ಹಾಡೋ ಮೂಲಕ ಆರತಿ ಬೆಳಗಿ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ.  ಆ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.

ವೇದಿಕೆ ಮೇಲೆ ಸ್ವಾಮೀಜಿ ಕಾಲೆಳೆದ ಕಿಚ್ಚ ಸುದೀಪ್!