ಮಾಡೆಲಿಂಗ್ ಇಷ್ಟವೆಂದಿದ್ದಕ್ಕೆ ಮಾಡೋದಾದರೆ ನಟನೆ ಮಾಡು ಎಂದು ಬಿಟ್ಟರು: ಭಾವನಾ ರೆಡ್ಡಿ

Published : May 06, 2024, 02:19 PM ISTUpdated : May 06, 2024, 02:30 PM IST

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಭಾವನಾ ರೆಡ್ಡಿ. ಅವಕಾಶ ಸಿಕ್ಕಿದ್ದು ಹೀಗೆ...

PREV
16
ಮಾಡೆಲಿಂಗ್ ಇಷ್ಟವೆಂದಿದ್ದಕ್ಕೆ ಮಾಡೋದಾದರೆ ನಟನೆ ಮಾಡು ಎಂದು ಬಿಟ್ಟರು: ಭಾವನಾ ರೆಡ್ಡಿ

ಚೈತನ್ ಜೈ ರಾಮ್ ನಿರ್ದೇಶನ 'ಜೆಸಿ: ಜುಡಿಷಿಯಲ್ ಕಸ್ಟಡಿ' ಚಿತ್ರದಲ್ಲಿ ಭಾವನಾ ರೆಡ್ಡಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

26

ಮಾಡಲಿಂಗ್ ಮಾಡುತ್ತೀನಿ ಎಂದು ಭಾವನಾ (Bhavana Reddy) ಮನೆಯಲ್ಲಿ ಹೇಳಿದಾಗ 'ಮಾಡುವುದಾದರೆ ನಟನೆ ಮಾಡು' ಎಂದು ಪೋಷಕರು ಹೇಳಿ ಬಿಟ್ಟರಂತೆ. 

36

ಅಂತರ್ಮುಖಿಯಾದ ಕಾರಣ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲು ನಾಚಿಕೊಳ್ಳುತ್ತಿದ್ದ ಭಾವನಾ ಟೆಂಟ್‌ ಸಿನಿಮಾದಲ್ಲಿ ನಟನೆ ತರಬೇತಿ ಪಡೆದುಕೊಂಡಿದ್ದಾರೆ.

46

100 ಮಂದಿ ನೀಡಿರುವ ಆಡಿಷನ್‌ನಲ್ಲಿ ಭಾವನಾ ರೆಡ್ಡಿ ಅಯ್ಕೆ ಆಗಿದ್ದಾರೆ. ತುಂಬಾ ಬೋಲ್ಡ್‌ ಹಾಗೂ ನೇರ ನುಡಿಯ ಹುಡುಗಿಯ ಪಾತ್ರದಲ್ಲಿ ಮಿಂಚಲಿದ್ದಾರೆ.

56

ಚಿತ್ರದಲ್ಲಿ ಬಹುತೇಕ ಭಾಗವನ್ನು ರಂಗಾಯಣ ರಘು ಜೊತೆ ನಟಿಸಿದ್ದಾರಂತೆ. ಬಹಳ ಭಯದಿಂದ ಚಿತ್ರೀಕರಣ ಮಾಡಿರುವುದಾಗಿ ಖಾಸಗಿ ಸಂದರ್ಶನದಲ್ಲಿ ಭಾವನಾ ಹೇಳಿದ್ದಾರೆ. 

66

ಚಿತ್ರರಂಗಕ್ಕೆ ಬರುವ ಆಲೋಚನೆ ಇರಲಿಲ್ಲ ಆದರೆ ಮಾಡಲಿಂಗ್ ಮಾಡುವಾಗ ವೇದಿಕೆ ಮೇಲೆ ನಿಂತಾಗ ಏನೋ ವಿಶೇಷ ಅನಿಸುತ್ತಿತ್ತು ಎಂದಿದ್ದಾರೆ. 

Read more Photos on
click me!

Recommended Stories