ಮೂರುವರೆ ತಿಂಗಳ ಬಳಿಕ ಜೂನಿಯರ್ ಚಿರು ಮುಖ ದರ್ಶನ!

Feb 15, 2021, 4:43 PM IST

ಸಮಸ್ತ ಸರ್ಜಾ ಫ್ಯಾಮಿಲಿ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಪ್ರೇಮಿಗಳ ದಿನದಂದು ಮೇಘನಾ ರಾಜ್‌ ತಮ್ಮ ಪುತ್ರನ ಮುಖ ದರ್ಶನ ಮಾಡಿಸಿದ್ದಾರೆ ಹಾಗೂ ಪೊಗರು ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಬೇಬಿ ಚಿರು ನೋಡಿ ಸಂತಸ ಪಡುತ್ತಿರುವ ಅಭಿಮಾನಿಗಳು ಧ್ರುವ ಪೊಗರು ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment