ಜೈಲಲ್ಲಿ ತುಪ್ಪದ ಬೆಡಗಿ ರಾಗಿಣಿ ಹೇಗೆ ಟೈಮ್ ಪಾಸ್ ಮಾಡ್ದಿದ್ದಾರೆ?

Oct 6, 2020, 5:03 PM IST

ಸ್ಯಾಂಡಲ್‌ವುಡ್‌ ಅರಗಿಣಿ ಪರಪ್ಪನ ಅಗ್ರಹಾರದಲ್ಲಿ ದಿನ ಹೇಗೆ ಕಳೆಯುತ್ತಿದ್ದಾರೆ? ಸಂಜನಾ ಜೊತೆ ಮಾತನಾಡುತ್ತಿದ್ದಾರೆ. ಅವರಿಗೆ ಸೇವಿಸಲು ಏನೆಲ್ಲಾ ಆಹಾರ ನೀಡುತ್ತಿದ್ದಾರೆ ಜೈಲು ಸಿಬ್ಬಂದಿ? ಈ 22 ದಿನ ರಾಗಿಣೆ ಲೈಫ್‌ನಲ್ಲಿ ಹೇಗಿತ್ತು ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment