ಕೆಜಿಎಫ್‌-2 ಗುಂಗಿನಲ್ಲಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್; ಡೈಲಾಗ್ ಕೇಳಿ...

Feb 25, 2021, 4:44 PM IST

ಕೆಜಿಎಫ್‌ ಚಾಪ್ಟರ್ 1 ಮತ್ತು ಈಗ ಬರೋಕೆ ರೆಡಿಯಾಗಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ರೇಕ್ಷಕರಿಗೆ ಒಂದು ರೀತಿ ಅಡಿಕ್ಷನ್ ಆಗ್ಬಿಟಿದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ಗಾಂಧಿ ಕ್ಲಾಸ್‌ನಲ್ಲಿ ಸಿನಿಮಾ ನೋಡುವ ಮಂದಿವರೆಗೂ ಎಲ್ಲರೂ ಕೆಜಿಎಫ್‌ ಲೋಕದಲ್ಲಿ ಕಳೆದು ಹೋಗಿದ್ದಾರೆ. ಇದೀಗ ಭಾರತೀಯ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಕೆಜಿಎಫ್‌ ಚಿತ್ರದ ಡೈಲಾಗ್‌ ಹೇಳಿದ್ದಾರೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment