ಕೆಜಿಎಫ್‌ 2: ಅಭಿಮಾನಿಗಳಿಗೆ ಗುಡ್‌ನ್ಯೂಸ್ & ಬ್ಯಾಡ್‌ನ್ಯೂಸ್..!

May 26, 2021, 3:25 PM IST

KGF2 ದೇಶಾದ್ಯಂತ ಬಹುನಿರೀಕ್ಷಿತ ಸಿನಿಮಾ. ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಜೊತೆ ಬ್ಯಾಡ್ ನ್ಯೂಸ್ ಕೂಡಾ ಇದೆ. ಕೆಜಿಎಫ್ ಟೀಂ ಸಿನಿಮಾ ಬಗ್ಗೆ ಎರಡು ಸುದ್ದಿ ಕೊಟ್ಟಿದೆ. ಕೆಜಿಎಫ್ ಸೀಕ್ಷೆಲ್‌ಗಾಗಿ ಜನರು ಕಾಯುತ್ತಿದ್ದಾರೆ. ಜು.16ಕ್ಕೆ ಸಿನಿಮಾ ರಿಲೀಸಿಂಗ್ ನಡೆಯಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಈಗ ಸಿನಿಮಾ ಕುರಿತು ಇನ್ನೊಂದು ಅಪ್ಡೇಟ್ ಸಿಕ್ಕಿದೆ.

ಅತ್ಯಧಿಕ ಸಂಭಾವನೆ ಪಡೆದ ಮೊದಲ ಸ್ಯಾಂಡಲ್‌ವುಡ್ ಡೈರೆಕ್ಟರ್: ನೀಲ್ ಪೇಮೆಂಟ್ ಗೊತ್ತಾ ?

ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಈ ವಿಚಾರ ತಿಳಿಸಿದೆ. ಇದರಿಂದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಇದು ಗುಡ್‌ನ್ಯೂಸ್. ಇದರ ಜೊತೆಗೆ ಒಂದು ಬ್ಯಾಡ್ ನ್ಯೂಸ್ ಕೂಡಾ ಇದೆ. ಏನದು ? ಇಲ್ನೋಡಿ ವಿಡಿಯೋ