Asianet Suvarna News Asianet Suvarna News

ಅತ್ಯಧಿಕ ಸಂಭಾವನೆ ಪಡೆದ ಮೊದಲ ಸ್ಯಾಂಡಲ್‌ವುಡ್ ಡೈರೆಕ್ಟರ್: ನೀಲ್ ಪೇಮೆಂಟ್ ಗೊತ್ತಾ ?

ಅತಿ ಹೆಚ್ಚು ಸಂಭಾವನೆ ಪಡೆದ ಮೊದಲ ನಿರ್ಮಾಪಕ ಎನ್ನುವ ಬಿರುದು ಪ್ರಶಾಂತ್‌ ನೀಲ್‌ಗೆ ಸಿಕ್ಕಿದೆ. ಎನ್‌ಟಿಆರ್ ಸಿನಿಮಾಗೆ ನೀಲ್ ಆಕ್ಷನ್ ಕಟ್ ಹೇಳಲಿದ್ದು, ಇದಕ್ಕಾಗಿ ಇವರು ಪಡೆಯುತ್ತಿರೋ ಸಂಭಾವನೆ ಕೇಳಿದ್ರೆ ಯಾರೇ ಆದ್ರೂ ಹುಬ್ಬೇರಿಸುವಂತಿದೆ. ಬಿಗ್ ಬಜೆಟ್ ಸಿನಿಮಾ ಡೈರೆಕ್ಟ್ ಮಾಡೋ ನಟನ ಸಂಭಾವನೆ ಗೊತ್ತಾ ? ಇಲ್ನೋಡಿ ವಿಡಿಯೋ

ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಮೂಲಕ ದೇಶ ವಿದೇಶದಲ್ಲಿ ತಿಳಿಯಲ್ಪಡುವ ನಿರ್ದೇಶಕ. ಉಗ್ರಂ, ಕೆಜಿಎಫ್ ಮೂಲಕ ಕನ್ನಡ ಸಿನಿಮಾದ ರೇಂಜ್ ಜೊತೆಗೆ ತಮ್ಮ ರೇಂಜ್‌ನ್ನೂ ಬದಲಾಯಿಸಿಕೊಂಡ ನೀಲ್ ಈಗ ಟಾಲಿವುಡ್‌ನಲ್ಲೂ ಹೈ ಡಿಮ್ಯಾಂಡ್ ಗಳಿಸುತ್ತಿದ್ದಾರೆ. ಕೆಜಿಎಫ್ ಮೂಲಕ ನೀಲ್ ಹೆಸರೂ ಸಿಕ್ಕಾಪಟ್ಟೆ ಫೇಮಸ್ ಆಗಿದೆ.

ಬಡ ಕಲಾವಿದರಿಗೆ ಯಶ್ ಅಭಿಮಾನಿಗಳಿಂದ ಕಿಟ್ ವಿತರಣೆ

ಅತಿ ಹೆಚ್ಚು ಸಂಭಾವನೆ ಪಡೆದ ಮೊದಲ ನಿರ್ಮಾಪಕ ಎನ್ನುವ ಬಿರುದು ಪ್ರಶಾಂತ್‌ ನೀಲ್‌ಗೆ ಸಿಕ್ಕಿದೆ. ಎನ್‌ಟಿಆರ್ ಸಿನಿಮಾಗೆ ನೀಲ್ ಆಕ್ಷನ್ ಕಟ್ ಹೇಳಲಿದ್ದು, ಇದಕ್ಕಾಗಿ ಇವರು ಪಡೆಯುತ್ತಿರೋ ಸಂಭಾವನೆ ಕೇಳಿದ್ರೆ ಯಾರೇ ಆದ್ರೂ ಹುಬ್ಬೇರಿಸುವಂತಿದೆ. ಬಿಗ್ ಬಜೆಟ್ ಸಿನಿಮಾ ಡೈರೆಕ್ಟ್ ಮಾಡೋ ನಟನ ಸಂಭಾವನೆ ಗೊತ್ತಾ ? ಇಲ್ನೋಡಿ ವಿಡಿಯೋ

Video Top Stories