ಫೋಟೋ ವೈರಲ್: ಬರ್ತಿದ್ಯಾ ಚಿರು-ಧ್ರುವ ಎನಿಮೇಟೆಡ್ ಸಿನಿಮಾ..?

Oct 14, 2020, 4:20 PM IST

ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಮತ್ತು ಚಿರು ಸರ್ಜಾ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರೂ ಜೊತೆಯಾಗಿರುವ ಫೊಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಧ್ರುವ-ಚಿರು ರಾಮಲಕ್ಷ್ಮಣರಾಗಿ ಕಾಣಿಸಿಕೊಂಡಿರೋ ಫೋಟೋ ಯಾವುದಾದ್ರೂ ಸಿನಿಮಾ ಪೋಸ್ಟರ್‌ನಾ ಇದು ಎಂದು ಮಾತಾಡಿಕೊಳ್ತಿದ್ದಾರೆ.

ಐಪಾಡ್ ಕೊಡಿ: ಜೈಲಿನಲ್ಲಿರೋ ರಾಗಿಣಿಯ 3 ಡಿಮ್ಯಾಂಡ್

ಹಾಗಿದ್ರೆ ಈ ಫೋಟೋ ಏನಕ್ಕೆ ಸಂಬಂಧಿಸಿದ್ದು, ಎನಿಮೇಟೆಡ್ ಸಿನಿಮಾ ಏನಾದ್ರೂ ಬರುತ್ತಾ..? ಅಣ್ಣ ತಮ್ಮನ ಫೊಟೋ ಎಲ್ಲೆಡೆ ವೈರಲ್ ಆಗಿದ. ಏನು ವಿಶೇಷತೆ..? ಇಲ್ಲಿ ನೋಡಿ ವಿಡಿಯೋ