ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಚಿಕ್ಕಣ್ಣ ಕಾಂಬಿನೇಷನ್‌ ಸೂಪರ್ ಹಿಟ್!

Feb 19, 2021, 5:06 PM IST

ಮೊದಲ ಬಾರಿ ಧ್ರುವ ಸರ್ಜಾ ಆನ್‌ ಸ್ಕ್ರೀನ್‌ ಸ್ನೇಹಿತನಾಗಿ ಕಾಣಿಸಿಕೊಂಡಿರುವ ಚಿಕ್ಕಣ್ಣ ನಿರ್ದೇಶಕ ನಂದಕಿಶೋರ್ ಬಗ್ಗೆ ಮಾತನಾಡಿದ್ದಾರೆ. ಚಿತ್ರಕ್ಕೆ ಸೂಪರ್ ಹಿಟ್ ರೆಸ್ಪಾನ್ಸ್‌ ಬರುತ್ತಿರುವ ಕಾರಣ ಸಂತಸ ವ್ಯಕ್ತ ಪಡಿಸಿದ್ದಾರೆ. ಯಾವುದಾದರೂ ಮಾಸ್ ಡೈಲಾಗ್‌ ಹೇಳಿ ಎಂದಾಗ ಚಿಕ್ಕು ಏನ್ ಹೇಳಿದ್ದಾರೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment