ಪ್ರಾಣಿ ಪ್ರೀತಿ ಬಗ್ಗೆ ದರ್ಶನ್ ಹೇಳುವುದೇನು?

Apr 13, 2019, 9:30 AM IST

ದರ್ಶನ್ ಗೆ ಪ್ರಾಣಿಗಳೆಂದರೆ ಸಿಕ್ಕಾಪಟ್ಟೆ ಪ್ರೀತಿ. ಹೋದಲ್ಲೆಲ್ಲಾ ಪ್ರಾಣಿಗಳನ್ನು ಮುದ್ದಾಡುತ್ತಾರೆ. ಪ್ರಾಣಿಗಳಿಗಾಗಿಯೇ ಸಮಯವನ್ನು, ಹಣವನ್ನು ಮೀಸಲಿಡುತ್ತಾರೆ. ತಮ್ಮ ಪ್ರಾಣಿ ಪ್ರೀತಿ ಬಗ್ಗೆ ದರ್ಶನ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿದೆ ನೋಡಿ.