ಕಾಫಿ ನಾಡು ಚಂದು ಬರ್ತಡೇ ವಿಶ್‌ಗೆ ನಾಚಿ ನೀರಾದ ನಟಿ ಅಮೃತಾ ಅಯ್ಯಂಗಾರ್!

Jul 28, 2022, 6:10 PM IST

ಲವ್ ಮಾಕ್ಟೇಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅಮೃತಾ ಅಯ್ಯಂಗಾರ್‌ ನಿನ್ನೆ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಸೋಷಿಯಲ್ ಮೀಡಿಯಾ ಸೆನ್ಸೇಷನ್‌ ಕ್ರಿಯೇಟರ್‌ ಕಾಫಿ ನಾಡು ಚಂದು ವಿಶ್ ಮಾಡಿರುವ ವಿಡಿಯೋ ನೋಡಿ ಅಮೃತಾ ನಾಚಿ ನೀರಾಗಿದ್ದಾರೆ. ಹ್ಯಾಪಿ ಬರ್ತಡೇ ಸಾಲುಗಳನ್ನು ಚಂದು ಬಾಯಿಂದ ಕೇಳಲು ಸೂಪರ್....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment