ಫ್ಯಾಂಟಮ್‌ ಚಿತ್ರತಂಡದಿಂದ ಮತ್ತೊಂದು ಸರ್ಪ್ರೈಸ್‌; ಪನ್ನಾ ಆದ್ರಾ ನೀತಾ?

Aug 21, 2020, 4:56 PM IST

ದಿನೇ ದಿನೇ ಫ್ಯಾಂಟಮ್‌ ಚಿತ್ರತಂಡದಿಂದ ಸರ್ಪ್ರೈಸ್‌ ನ್ಯೂಸ್ ಕೇಳಿ ಬರುತ್ತಲೇ ಇದೆ. ಕೆಲ ದಿನಗಳ ಹಿಂದೆ ಸುದೀಪ್ 'ವಿಕ್ರಾಂತ್ ರೋಣ' ಪಾತ್ರ ಹಾಗೂ ನಿರೂಪ್ ಭಂಡಾರಿ ಪಾತ್ರ ರಿವೀಲ್‌ ಮಾಡಿದ ನಿರ್ದೇಶಕರು ಈಗ ನಾಯಕಿಯ ಪರಿಚಯ ಮಾಡಿಕೊಟ್ಟಿದ್ದಾರೆ. ಅವರೇ ನಮ್ಮ ಕಿರುತೆರೆ ಯಶೋಧೆ ನೀತಾ ಅಶೋಕ್.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಸಿ: Suvarna Entertainemt