ಸ್ಯಾಂಡಲ್‌ವುಡ್ ಸ್ಟಾರ್ ನಟ-ನಟಿಯರ ರಿಯಲ್ ನೇಮ್ ರಿವೀಲ್? ಇವೆಲ್ಲಾ ನಿಮಗೆ ಗೊತ್ತಾ?
Apr 16, 2020, 4:37 PM IST
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯರು ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ತಮ್ಮ ಅಸಲಿ ನಾಮಕ್ಕೆ ಬ್ರೇಕ್ ಹಾಕಿ ಕ್ಯಾಚಿ ನೇಮ್ ಇಟ್ಟುಕೊಳ್ಳುತ್ತಾರೆ. ಇದು ಲಕ್ಕಾ ಅಥವಾ ಬ್ಯಾನರ್‌ಗಳ ಕಿತಾಪತಿಯಾ?