ಪರಿಷತ್ ಚುನಾವಣೆಗೆ ಬಿಜೆಪಿಯಲ್ಲಿ ಸೀಕ್ರೆಟ್ ಲಿಸ್ಟ್: ಬಿಜೆಪಿಯಲ್ಲಿ ಮತ್ತೊಂದು ಅಚ್ಚರಿ

Jun 12, 2020, 7:12 PM IST

ಬೆಂಗಳೂರು, (ಜೂನ್.12): ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಚ್ಚರಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇ ಎಂದು ಈ ಹಿಂದೆ ಸುವರ್ಣನ್ಯೂಸ್, ಕನ್ನಡ ಪ್ರಭ ಹೇಳಿತ್ತು. 

ರಾಜ್ಯಸಭೆ ಫೈಟ್ ಮುಗಿಯುತ್ತಿದ್ದಂತೆಯೇ MLC ಟಿಕೆಟ್ ಫೈಟ್: ಮತ್ತೆ ಶಾಕ್ ಕೊಡುತ್ತಾ ಹೈಕಮಾಂಡ್?

ಅದರಂತೆ ಕರ್ನಾಟಕ ರಾಜ್ಯಸಭೆ ಬಿಜೆಪಿ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಎನ್ನುವ ಇಬ್ಬರು ಅಚ್ಚರಿ ವ್ಯಕ್ತಿಗಳನ್ನು ಕಣ್ಣಕ್ಕಿಳಿಸಿತ್ತು. ಇದೀಗ ಮತ್ತೊಂದು ಅಚ್ಚರಿ ಆಯ್ಕೆಗೆ ಸಾಕ್ಷಿಯಾಗುತ್ತಾ ಪರಿಷತ್ ಚುನಾವಣೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.