Jul 22, 2021, 1:18 PM IST
ಬೆಂಗಳೂರು (ಜು.22): ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಕಾವೇರುತ್ತಿದೆ.
'ಅಧಿಕಾರಕ್ಕೆ ಬಂದ ದಿನದಿಂದಲೂ ಹೈಕಮಾಂಡ್ ಬಿಎಸ್ವೈಗೆ ಬೆಂಬಲ ನೀಡಲಿಲ್ಲ'
2 ತಿಂಗಳ ಹಿಂದೆ ವೇಳೆ 5 ನಾಯಕರ ಪಟ್ಟಿಯನ್ನು ಸಿಎಂ ಸ್ಥಾನಕ್ಕೆ ಸಿದ್ಧಮಾಡಿತ್ತು ಹೈ ಕಮಾಂಡ್. ಇದೀಗ ಸಿಎಂ ಬಿ ಎಸ್ ವೈ ಅವರು ಸ್ವತಃ ಸಿಎಂ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಏಷ್ಯನೆಟ್ ಸುವರ್ಣನ್ಯೂಸ್ ಮೇ 25 ರಂದೆ ಸುದ್ದಿ ಬ್ರೇಕ್ ಮಾಡಿತ್ತು.