Apr 14, 2023, 10:42 PM IST
ಜನ್ ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆ ಪ್ರಕಾರ ಬಿಜೆಪಿ 98 ರಿಂದ 109 ಸ್ಥಾನ ಗೆಲ್ಲಲಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಲಿದೆ ಎಂದಿದೆ. ಇತ್ತ ಕಾಂಗ್ರೆಸ್ 89 ರಿಂದ 97 ಸ್ಥಾನ ಗೆಲ್ಲಲಿದೆ ಎಂದಿದೆ. ಈ ಮೂಲಕ ಅತಂತ್ರ ವಿಧಾನಸಭಾ ನಿರ್ಮಾಣವಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಆದರೆ ಈ ಅತಂತ್ರ ವಿಧಾನಸಭಾದಲ್ಲಿ ಬಿಜಪಿ ತಂತ್ರಗಾರಿಗೆ ಮೂಲಕ ಅಧಿಕಾರಿಕ್ಕೇರುತ್ತಾ? ಇನ್ನುಳಿದ ದಿನಗಳಲ್ಲಿ ಕಾಂಗ್ರೆಸ್ ಕೇಂದ್ರದ ನಾಯಕರ ತಂದು ಪ್ರಚಾರ ಮಾಡಿ ಮತಗಳಾಗಿ ಪರಿವರ್ತಿಸುತ್ತಾ? ಈ ಕುರಿತ ಮಾಹಿತಿ ಇಲ್ಲಿದೆ