ನಮ್ದೂಕೆ ಇದು ನಮ್ದೂಕೆ, ದಶಪಥ ಹೆದ್ದಾರಿ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಮುಂದಕ್ಕೆ!

Mar 10, 2023, 11:27 PM IST

ಮೈಸೂರು ಬೆಂಗಳೂರು ಹೆದ್ದಾರಿ ಉದ್ಧಾಟನೆಗೆ ಸಜ್ಜಾಗಿದೆ. 2018ರಲ್ಲಿ ಮೋದಿ ಘೋಷಿಸಿದ ಯೋಜನೆ ಬರೋಬ್ಬರಿ 9 ಸಾವಿರ ಕೋಟಿ ವೆಚ್ಚದಲ್ಲಿ ಸಂಪೂರ್ಣಗೊಂಡಿದೆ.ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ  ಹಾಗೂ  ಸಂಸದ ಪ್ರತಾಪ್ ಕ್ಷೀಪ್ರ ಕಾರ್ಯದಿಂದ ಅತ್ಯುತ್ತಮ ಹೆದ್ದಾರಿ ನಿರ್ಮಾಣಗೊಂಡಿದೆ. ಮಾರ್ಚ್ 12ಕ್ಕೆ ಮೋದಿ ರಸ್ತೆ ಉದ್ಘಾಟನೆ ಮಾಡಲಿದ್ದಾರೆ. ಆದರೆ ಈ ಹೆದ್ದಾರಿ ನಾವು ಮಾಡಿದ್ದು ಎಂದು ಕಾಂಗ್ರೆಸ್ ಹೇಳುತ್ತಿದೆ. ಇದರ ಶ್ರೇಯಸ್ಸು ನಮಗೆ ಸಲ್ಲಬೇಕು ಎಂದು ಕಾಂಗ್ರೆಸ್ ನಾಯಕ ಹೆಚ್‌ಸಿ ಮಹದೇವಪ್ಪ ಹೇಳಿದ್ದಾರೆ. ಇಷ್ಟೇ ಅಲ್ಲ ಈ ಹೆದ್ದಾರಿಗಾಗಿ ಸಿಂಹ ಯಾವುದೇ ಕೆಲಸ ಮಾಡಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಹೆದ್ದಾರಿ ಪರಿಶೀಲನೆ ಮಾಡಿದ್ದಾರೆ. ಹೆಚ್‌ಸಿ ಮಹದೇವಪ್ಪ ಹಾಗೂ ಕಾಂಗ್ರೆಸ್ ಕ್ರೆಡಿಟ್ ವಾರ್‌‌ಗೆ ಸಂಸದ ಪ್ರತಾಪ್ ಸಿಂಗ್ ತಿರುಗೇಟು ನೀಡಿದ್ದಾರೆ.