ಬಿಎಸ್‌ವೈ@77: ಕಾವೇರಿಗೆ ಎಂಟ್ರಿ ಕೊಟ್ಟ ರಾಜಹುಲಿ; ಶುಭ ಕೋರಿದ ಸಿದ್ದು

Feb 27, 2020, 1:40 PM IST

ಬೆಂಗಳೂರು (ಫೆ.27): ಸಿಎಂ ಬಿ.ಎಸ್. ಯಡಿಯೂರಪ್ಪಗೆ 77ರ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದಂದೇ ಸರ್ಕಾರಿ ನಿವಾಸ ಕಾವೇರಿಗೆ ಗೃಹಪ್ರವೇಶ ಮಾಡಿದ್ದಾರೆ ಸಿಎಂ. ಇದೇ ವೇಳೆ ಮಾಜಿ  ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪಗೆ ಶುಭಕೋರಿದ್ದಾರೆ.

ಇದನ್ನೂ ನೋಡಿ | ಮೋದಿ ಮಹಾ ಯಶಸ್ಸಿನ ಹಿಂದಿರುವ ಆ ಮಹಿಳಾ ಮಣಿ ಯಾರು?

100ಕ್ಕೆ 100 ಅಂಕ ಗಳಿಸಿದ ಮುದ್ದು ಅಕ್ಷರದ ರಕ್ಷಿತಾ ಇವಳೇ ನೋಡಿ!

"