Panchanga: ಈ ದಿನ ಚಂದ್ರಘಂಟಾ ಆರಾಧನೆ, ಪೂಜೆ ಹೇಗೆ ಮಾಡಬೇಕು?

Sep 28, 2022, 9:32 AM IST

ಶುಭೋದಯ ಓದುಗರೇ, ಇಂದು ನವರಾತ್ರಿಯ ಮೂರನೇ ದಿನ. ಈ ದಿನ ದೇವಿ ಚಂದ್ರಘಂಟಾ ಆರಾಧನೆ ಮಾಡಲಾಗುತ್ತದೆ. ಯಾರು ಈ ಚಂದ್ರಘಂಟಾ? ದುರ್ಗೆಯ ಈ ಸ್ವರೂಪದ ಉದ್ದೇಶವೇನು? ಆಕೆಯ ಪೂಜೆ ಹೇಗಿರಬೇಕು? ಎಲ್ಲವನ್ನೂ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಜೊತೆಗೆ, ದಶಮಹಾವಿದ್ಯೆಯಲ್ಲಿ ಮೂರನೇ ವಿದ್ಯೆ ಷೋಡಶಿ ಮಹತ್ವ ಏನು, ಆಕೆಯ ಹಿನ್ನೆಲೆ ಏನು ಎಂಬುದನ್ನು ಕೂಡಾ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ.  

Navaratri Decoration: ನವರಾತ್ರಿ ಪೂಜಾ ಕೋಣೆ ಸಿಂಗಾರ ಮಾಡಿ ಧನಾತ್ಮಕ ವಾತಾವರಣ ಮೂಡಿಸಿ