Panchanga: ಇಂದು ದುರ್ಮರಣ ಹೊಂದಿದವರಿಗೆ ಕಾರ್ಯ ಮಾಡುವುದರಿಂದ ಸದ್ಗತಿ

Sep 24, 2022, 10:46 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಭಾನುವಾರ, ಚತುರ್ದಶಿ ತಿಥಿ, ಪೂರ್ವಫಲ್ಗುಣಿ ನಕ್ಷತ್ರ.
ನೀರು, ಬೆಂಕಿ, ವಾಹನ ಇತ್ಯಾದಿ ದುರ್ಮರಣಕ್ಕೆ ಒಳಗಾದವರಿಗೆ ಈ ಚತುರ್ದಶಿಯಂದು ಕಾರ್ಯಗಳನ್ನು ನೆರವೇರಿಸಬೇಕು. ಅವರ ಹೆಸರಿನಲ್ಲಿ ದಾನ ಮಾಡಬೇಕು. ಇದರಿಂದ ಅವರಿಗೆ ಸದ್ಗತಿ ದೊರೆಯುತ್ತದೆ. ಇದರೊಂದಿಗೆ ಈ ದಿನ ಶುಕ್ರನು ಸಿಂಹದಿಂದ ಕನ್ಯಾ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ರಾಶಿಯಲ್ಲಿ ಶುಕ್ರಕ್ಕೆ ಬಲವಿರುವುದಿಲ್ಲ.

Navratri 2022 Bhog: ತಾಯಿ ದುರ್ಗೆಯ 9 ರೂಪಗಳಿಗೆ 9 ವಿಧದ ನೈವೇಧ್ಯ ಅರ್ಪಿಸಿ

ಇಂದಿನ ಪಂಚಾಂಗದ ಜೊತೆಗೆ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.