Panchanga: ಇಂದು ಅಮುಕ್ತಾಭರಣ ಸಪ್ತಮಿ ವ್ರತ ಆಚರಿಸಿದರೆ ಶುಭ ಫಲ

Sep 2, 2022, 9:07 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ವಿಶಾಖ ನಕ್ಷತ್ರವಾಗಿದೆ. ಈ ದಿವಸ ಷಷ್ಠಿ ತಿಥಿ ಇದ್ದು ಈ ದಿವಸವನ್ನ ಅಮುಕ್ತಾಭರಣ ಸಪ್ತಮಿ ವ್ರತವನ್ನ ಆಚರಿಸಿದರೆ ಒಳಿತಾಗುವುದು.